ರಬಕವಿ-ಬನಹಟ್ಟಿ: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಸೇನಾ ವಾಹನವು ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ ಯೋಧರು ಹುತಾತ್ಮರಾದ ದುರ್ಘಟನೆಯಲ್ಲಿ ತಾಲೂಕಿನ ಮಹಾಲಿಂಗಪೂರದ ಯೋಧ ಮಹೇಶ ನಾಗಪ್ಪ ಮರಿಗೊಂಡ ಹುತಾತ್ಮರಾಗಿದ್ದಾರೆ.
ಆದಕಾರಣ ನಗರದ ಅವರ ನಿವಾಸದ ಸುತ್ತಮುತ್ತಲೂ ಸಾರ್ವಜನಿಕರು ನೆರೆದಿದ್ದಾರೆ. ಹುತಾತ್ಮ ಯೋಧ ಮಹೇಶ ಅವರ ಅಗಲಿಕೆಯಿಂದ ದುಃಖತಪ್ತರಾದ ಕುಟುಂಬಸ್ಥರಿಗೆ ಗಣ್ಯರು ಸಾಂತ್ವನ ತಿಳಿಸಿದ್ದಾರೆ.
PublicNext
25/12/2024 05:27 pm