ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮೇ 6 ರಿಂದ 14 ರವರೆಗೆ ಉಚಿತ ವಾಲಿಬಾಲ್ ಶಿಬಿರ!

ಬೈಂದೂರು: ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಕರಾವಳಿ ಸ್ಪೋರ್ಟ್ಸ್ ಕ್ಲಬ್ ಮರವಂತೆ ಇವರ ಜಂಟಿ ಆಶ್ರಯದಲ್ಲಿ ಮೇ 6 ರಿಂದ 14 ರವರೆಗೆ ಬೈಂದೂರು ತಾಲೂಕು ಮಟ್ಟದ ಉಚಿತ ಬೇಸಿಗೆ ವಾಲಿಬಾಲ್ ಶಿಬಿರ ನೆಡೆಯಲಿದೆ. ಪ್ರತಿದಿನ ಬೆಳಿಗ್ಗೆ 6 ರಿಂದ 8.30 ಹಾಗೂ ಸಂಜೆ 4 ರಿಂದ 6.30 ರ ವರೆಗೆ ಸರಕಾರಿ ಶಾಲೆ ನಾವುಂದ ಆವರಣದಲ್ಲಿ ನಡೆಯಲಿದ್ದು 14 ರಿಂದ 18 ವರ್ಷ ವಯೋಮಿತಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

Edited By : PublicNext Desk
Kshetra Samachara

Kshetra Samachara

05/05/2022 04:47 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ