ಉಡುಪಿ: ಉಡುಪಿ ಬ್ರಾಂಚ್ ಎಸ್.ಐ.ಆರ್.ಸಿ.ಆಫ್ ಐ.ಸಿ. ಎ.ಐ. ಮತ್ತು ಉಡುಪಿ ಬ್ರಾಂಚ್ ಆಫ್ ಎಸ್.ಐ.ಸಿ.ಎ.ಎಸ್.ಎ. ವತಿಯಿಂದ ನಡೆಯುತ್ತಿರುವ "ಅವ್ಯಾನ್ 2021" 18ನೇ ಸಿ.ಎ. ಸ್ಟುಡೆಂಟ್ ಕಾನ್ಫರೆನ್ಸ್ ನ್ನು ಇಂದು ಶಾಸಕ ಕೆ ರಘುಪತಿ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಡುಪಿ ಬ್ರಾಂಚ್ ಆಫ್ ಎಸ್.ಐ.ಆರ್.ಸಿ ಆಫ್ ಐ.ಸಿ. ಎ.ಐ ಅಧ್ಯಕ್ಷರಾದ ಕವಿತಾ ಎಂ. ಪೈ, ಉಪಾಧ್ಯಕ್ಷರಾದ ಲೋಕೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರದೀಪ್ ಜೋಗಿ, ಕೋಶಾಧಿಕಾರಿಗಳಾದ ಪ್ರಭಾಕರ್ ಎನ್ ನಾಯಕ್, ಎಸ್.ಐ.ಸಿ.ಎ.ಎಸ್.ಎ ಅಧ್ಯಕ್ಷರಾದ ನರಸಿಂಹ ನಾಯಕ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
30/10/2021 07:45 pm