ಮುಲ್ಕಿ: ಕಿನ್ನಿಗೋಳಿಯ ಮೇರಿ ವೆಲ್ ಪ್ರೌಢಶಾಲೆಯಲ್ಲಿ ನಡೆದ ಮುಲ್ಕಿ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಕಟೀಲು ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲೆಯ ಬಾಲಕಿಯರು ಆಯ್ಕೆಯಾಗಿದ್ದಾರೆ. ಬಾಲಕಿಯರಲ್ಲಿ 9ನೇ ತರಗತಿಯ ಅಕ್ಷಿತಾ ಉತ್ತಮ ಸ್ಮ್ಯಾ ಶರ್ ಹಾಗೂ ಹತ್ತನೇ ತರಗತಿಯ ಶ್ರೇಯರವರು ಉತ್ತಮ ಪಾಸರ್ ಆಗಿ ಮೂಡಿ ಬಂದಿದ್ದಾರೆ.
Kshetra Samachara
17/08/2022 08:33 am