ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬಾರಕೂರಿನ ಹಲವಾರು ದೇವಸ್ಥಾನಗಳಲ್ಲಿ ಚಂಡಿಕಾಹೋಮ

ಬ್ರಹ್ಮಾವರ: ದೇವಾಲಯಗಳ ನಗರ ಬಾರಕೂರಿನ ಹಲವಾರು ದೇವಸ್ಥಾನದಲ್ಲಿ ಚಂಡಿಕಾಹೋಮ , ವಿಷೇಶ ಪೂಜೆ

ದೇವಾಲಯಗಳ ನಗರ ಬಾರಕೂರಿನ ಹಲವಾರು ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ದುರ್ಗಾ ನಮಸ್ಕಾರ ಚಂಡಿಕಾಹೋಮ ಜರುಗಿತು. ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ, ಶ್ರೀ ಏಕನಾಥೇಶ್ವರೀ ದೇವಸ್ಥಾನ, ಬನ್ನಿಮಹಾಕಾಳಿ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನದಲ್ಲಿ ಚಂಡಿಕಾಹೋಮ ಮತ್ತು ವಿಷೇಶ ಪೂಜೆ ಜರುಗಿತು. ನೂರಾರು ಭಕ್ತಾಧಿಗಳು ಪೂಜೆಯಲ್ಲಿ ಭಾಗವಹಿಸಿ ಅನ್ನ ಪ್ರಸಾದವನ್ನು ಪಡೆದರು.

Edited By : Nagesh Gaonkar
Kshetra Samachara

Kshetra Samachara

27/09/2022 07:57 am

Cinque Terre

4.86 K

Cinque Terre

0

ಸಂಬಂಧಿತ ಸುದ್ದಿ