ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಭಕ್ತಿ ಭಾವದ ಮೂಲಕ ಗೌರಿ ಪೂಜೆ

ಮುಲ್ಕಿ: ಮುಲ್ಕಿ ಪರಿಸರದಲ್ಲಿ ಗಣೇಶೋತ್ಸವದ ಪೂರ್ವಭಾವಿಯಾಗಿ ಗೌರಿ ಹಬ್ಬ ಭಕ್ತಿ ಭಾವದ ಮೂಲಕ ವಿಜೃಂಭಣೆಯಿಂದ ನಡೆಯಿತು. ಪ್ರತಿ ಮನೆಗಳಲ್ಲಿ ಹಣತೆಗಳನ್ನು ಬೆಳಗಿಸುವ ಮೂಲಕ ಅಲಂಕಾರಿಕ ವಸ್ತುಗಳನ್ನು ಜೋಡಿಸಿ ಗೌರಿ ಪ್ರತಿಷ್ಠೆ ಮಾಡುವ ಮೂಲಕ ಮುತ್ತೈದೆಯರಿಗೆ ಬಾಗೀನ ನೀಡಲಾಯಿತು. ಗಣಪನ ತಾಯಿ ಗೌರಿಗೆ ಮೊದಲು ಪ್ರಾಶಸ್ತ್ಯ ನೀಡುವ ಮುಖಾಂತರ ಗೌರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

Edited By : Abhishek Kamoji
Kshetra Samachara

Kshetra Samachara

30/08/2022 07:07 pm

Cinque Terre

12.29 K

Cinque Terre

0

ಸಂಬಂಧಿತ ಸುದ್ದಿ