ಬೈಂದೂರು: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮರವಂತೆ ಪುರಾಣ ಪ್ರಸಿದ್ಧ ಸ್ಥಳ ಮಾರಸ್ವಾಮಿ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ವರ್ಷಂಪ್ರತಿ ನಡೆಯುವ ಸಮುದ್ರ ಸ್ನಾನ ಹಾಗೂ ಜಾತ್ರಾ ಮಹೋತ್ಸವವೂ ಸಂಭ್ರಮ ಸಡಗರದಿಂದ ನಡೆಯಿತು.
ಪ್ರತಿ ವರ್ಷ ನಡೆಯುವಂತ ಜಾತ್ರೆಗೆ ಈ ವರ್ಷ 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸತೀಶ್ ಎಮ್ ನಾಯಕ್ ಮಾಧ್ಯಮದ ಜೊತೆ ಹಂಚಿಕೊಂಡರು.
Kshetra Samachara
29/07/2022 12:18 pm