ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಲೋಕ ಕಲ್ಯಾಣಕ್ಕಾಗಿ ಪರ್ಯಾಯೋತ್ಸವ; ಭಾವಿ ಪರ್ಯಾಯ ಶ್ರೀಗಳ ಸಂದೇಶ

ಉಡುಪಿ: ಲೋಕದ ಕಲ್ಯಾಣಕ್ಕಾಗಿ ದ್ವೈವಾರ್ಷಿಕ ಪರ್ಯಾಯ ಮಹೋತ್ಸವ ಆಚರಿಸಲಾಗುತ್ತಿದೆ. ಭಕ್ತರು ಕೋವಿಡ್ ನಿಯಮಾವಳಿ ಪಾಲಿಸಿಕೊಂಡು, ತಮ್ಮ ಆರೋಗ್ಯದೆಡೆಗೆ ಗಮನ ಹರಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಕೃಷ್ಣಾಪುರ ಮಠದ ಭಾವಿ ಪರ್ಯಾಯ ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಪರ್ಯಾಯ ಎಂಬುದು ನಮಗೆ ವೃತ್ತಿಯಲ್ಲ. ಅದು ದೇವರ ಪೂಜಾ ಕೈಂಕರ್ಯ. ಈ ಕಾರ್ಯದಿಂದ ಜನರಿಗೆ ಮತ್ತು‌ ಲೋಕಕ್ಕೆ ಕಲ್ಯಾಣವಾಗಲಿದೆ ಎಂದು ಶ್ರೀಗಳು ಹೇಳಿದ್ದಾರೆ.

Edited By : Manjunath H D
PublicNext

PublicNext

17/01/2022 02:31 pm

Cinque Terre

32.27 K

Cinque Terre

0