ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೃಷ್ಣಮಠದಲ್ಲಿ ವೈಭವದ ಸಪ್ತೋತ್ಸವ ಆರಂಭ: ತೆಪ್ಪೋತ್ಸವ ಸಂಪನ್ನ

ಉಡುಪಿ: ಸರಕಾರದ ಕೋವಿಡ್‌ ಶಿಷ್ಟಾಚಾರದಂತೆ ಸರಳವಾಗಿ ಸೀಮಿತ ಭಕ್ತರ ಸಮ್ಮುಖ ಶ್ರೀಕೃಷ್ಣಮಠದಲ್ಲಿ ಅದಮಾರು ಮಠ ಪರ್ಯಾಯದ ಕೊನೆಯ ವಾರ್ಷಿಕ ಸಪ್ತೋತ್ಸವವು ಸಂಪನ್ನಗೊಂಡಿತು. ಪರ್ಯಾಯ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಸ್ಥ ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಉತ್ಸವ ಶುಭಾರಂಭಗೊಂಡಿತು.

ತೆಪ್ಪವನ್ನು ವಿಶ್ವಾರ್ಪಣಂ ಬ್ಯಾಕ್‌ಗ್ರೌಂಡ್‌ನಿಂದ ಅಲಂಕರಿಸಲಾಗಿತ್ತು. ಆ ಬಳಿಕ ಗರುಡ ರಥ ಮತ್ತು ಮಹಾಪೂಜೆ ರಥಗಳ ಉತ್ಸವ ನಡೆಯಿತು. ಗರುಡ ರಥದಲ್ಲಿ ಶ್ರೀಕೃಷ್ಣ – ಮುಖ್ಯಪ್ರಾಣ, ಇನ್ನೊಂದು ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಯನ್ನು ಇರಿಸಿ ಪೂಜಿಸಲಾಯಿತು.

Edited By : Shivu K
Kshetra Samachara

Kshetra Samachara

11/01/2022 10:46 am

Cinque Terre

10.86 K

Cinque Terre

0

ಸಂಬಂಧಿತ ಸುದ್ದಿ