ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: "ಉಡುಪಿ ಪರ್ಯಾಯಕ್ಕೆ ಬನ್ನಿ ಕೃಷ್ಣಾನುಗ್ರಹಕ್ಕೆ ಪಾತ್ರರಾಗಿ"

ಮುಲ್ಕಿ:ಉಡುಪಿಯ ಪರ್ಯಾಯ ಉತ್ಸವಕ್ಕೆ ಬಂದು ಕೃಷ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಹೇಳಿದರು.

ಕೊಡೆತ್ತೂರು ದೇವಸ್ಯ ಶ್ರೀನಿವಾಸ ಮಠಕ್ಕೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಪರ್ಯಾಯಕ್ಕೆ ಆಹ್ವಾನಿಸಿದರು.

ಈ ಸಂದರ್ಭ ಕೊಡೆತ್ತೂರು ವೇದವ್ಯಾಸ ಉಡುಪ, ರಾಮದಾಸ ಉಡುಪ, ಸಚ್ಚಿದಾನಂದ ಉಡುಪ, ಅಜಾರು ನಾಗರಾಜ ರಾಯ, ಅತ್ತೂರು ನಾರಾಯಣ ಉಡುಪ, ವೆಂಕಟೇಶ ಉಡುಪ, ಸುದರ್ಶನ್ ಭಟ್ ಮತ್ತಿತರರಿದ್ದರು.

Edited By :
Kshetra Samachara

Kshetra Samachara

07/01/2022 02:27 pm

Cinque Terre

7.63 K

Cinque Terre

0

ಸಂಬಂಧಿತ ಸುದ್ದಿ