ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊಲ್ಲೂರಿನಲ್ಲಿ ನವರಾತ್ರಿ ಸಂಭ್ರಮ:ಅರನೇ ದಿನವಾದ ಇಂದು ಪೂಜೆ ಪುನಸ್ಕಾರಗಳು ಸಂಪನ್ನ

ಕೊಲ್ಲೂರು: ಇವತ್ತು ನವರಾತ್ರಿ ಆರನೇ ದಿನದ ಸಂಭ್ರಮ.ದೇವಿಯ ವಿವಿಧ ಕ್ಷೇತ್ರಗಳಲ್ಲಿ ನಾನಾ ರೀತಿಯಿಂದ ಆರಾಧನೆಗಳು ನಡೆಯುತ್ತಿವೆ.ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಂತೂ ನವರಾತ್ರಿ ಸಂಭ್ರಮ ಜೋರಾಗಿದೆ.ಮಹಾನವಮಿ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.ಕೊನೆಯ ದಿನ ನಡೆಯುವ ಅಕ್ಷರಾಭ್ಯಾಸದಲ್ಲಿ ಸಾವಿರಾರು ಜನ ಭಾಗವಹಿಸುತ್ತಾರೆ.ಅದಕ್ಕೂ ಮುನ್ನ ಪೂರ್ವಭಾವಿಯಾಗಿ ದೇವಸ್ಥಾನದಲ್ಲಿ ವಿವಿಧ ಪೂಜೆ ಪುರಸ್ಕಾರಗಳು ಸಂಪನ್ನಗೊಂಡವು.

Edited By : Manjunath H D
Kshetra Samachara

Kshetra Samachara

12/10/2021 01:46 pm

Cinque Terre

9.54 K

Cinque Terre

0