ನಮ್ಮ ಪ್ರತಿನಿಧಿ ಸಂದೇಶ್ ಶೆಟ್ಟಿ ಆಜ್ರಿ ನಡೆಸಿರುವ chit-chat ನೋಡಿಕೋಟೇಶ್ವರ ಕೊಡಿ ಹಬ್ಬ ನವದಂಪತಿಗಳ ದಾಂಪತ್ಯ ಜೀವನಕ್ಕೆ, ವಂಶ ಬೆಳಗಿಸುವ ಕುಡಿಗೆ ಇಲ್ಲಿ ಸಾಂಪ್ರದಾಯಿಕ ಆಚರಣೆ. ಹಲವು ದಶಕಗಳಿಂದ ಆಚರಿಸಿಕೊಂಡ ಬಂದಿರುವ ಕೊಡಿ ಹಬ್ಬದ ವಿಶೇಷವೇ ಇಲ್ಲಿಗೆ ನವದಂಪತಿಗಳ ಆಗಮನ,ಈ ಬಗ್ಗೆ ನಮ್ಮ ಪ್ರತಿನಿಧಿ ಸಂದೇಶ್ ಶೆಟ್ಟಿ ಆಜ್ರಿ ನಡೆಸಿರುವ chit-chat ನೋಡಿ
Kshetra Samachara
30/11/2020 07:09 pm