ಉಡುಪಿ: ಕಾರ್ಕಳ ತಾಲೂಜಿನ ಬೋಳ ಗ್ರಾ ಪಂ ವ್ಯಾಪ್ತಿಯಲ್ಲಿ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕ ಅಳವಡಿಸಿದ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರಗಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿಯನ್ನು ಅರ್ಪಿಸಲಾಯಿತುˌ
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ದಿನೇಶ್ ಪುತ್ರನ್ ˌ ಬಿ .ಕುಶಲ ಶೆಟ್ಟಿ ˌ ಪ್ರಖ್ಯಾತ ಶೆಟ್ಟಿ ˌಭಾಸ್ಕರ ರಾವ್ ಕಿದಿಯೂರು ˌ,ನಾಗೇಶ ಕುಮಾರ್ ಉದ್ಯಾವರˌ ರಮೇಶ್ ಕಾಂಚನ್ ˌ ಅಣ್ಣಯ್ಯ ಸೇರಿಗಾರ್ ˌ ಅಲೆವೂರು ಹರಿಶ್ ಕಿಣಿ ˌ ಕೀರ್ತಿ ಶೆಟ್ಟಿ ˌಇಸ್ಮಾಯಿಲ್ ಅತ್ರಾಡಿ ˌಉಪೇಂದ್ರ ಮೆಂಡನ್ˌ ಲೂಯಿಸ್ ಲೊಬೋ ˌ ಸಾಯಿರಾಜ್ ˌ ಅಹ್ಮದ್ ಉಪಸ್ಥಿತರಿದ್ದರು.
Kshetra Samachara
07/06/2022 12:05 pm