ಮಂಗಳೂರು: ಯಾವುದೇ ಪಕ್ಷದ ಸರ್ಕಾರ ಇರಲಿ, ಅವೆಲ್ಲವೂ ಈವರೆಗೆ ಕಂಬಳದ ಪರವಾಗಿ ನಿಂತಿದೆ ಎಂದು ಕೇಂದ್ರ ಮಾಜಿ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಕಂಬಳ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡಲು ಪ್ರತ್ಯೇಕ ಸಭೆ ನಡೆಸಿ, ಕರಾವಳಿಯ ಶಾಸಕರ ಜೊತೆಗೂಡಿ, ಕ್ರೀಡಾ, ಯುವ, ಸಂಸ್ಕೃತಿ ಸಚಿವರನ್ನು ಕೂರಿಸಿ ಕಂಬಳ ನಾಯಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಲು ನಾವು ಸಿದ್ದರಿದ್ದು ಕೂಡಲೇ ಕಂಬಳ ವಿಚಾರದಲ್ಲಿ ಎದ್ದಿರುವ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಪರಿಹಾರ ನೀಡಲಿದ್ದೇವೆ ಎಂದರು.
PublicNext
03/04/2022 10:01 pm