ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉದ್ಯೋಗ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಶೋಭಾ: ತಾವು ವಾಸವಿದ್ದ ಬಾಡಿಗೆ ಮನೆಗೆ ಭೇಟಿ!

ಸರಳೆಬೆಟ್ಟು:ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ.ನಿನ್ನೆ ಮತ್ತು ಇವತ್ತು ಬಹಳಷ್ಟು ಕಾರ್ಯಕ್ರಮಗಳಲ್ಲಿ ಶೋಭಾ ಭಾಗಿಯಾದರು.

ಹೆಚ್ಚಿನವರಿಗೆ ಗೊತ್ತಿಲ್ಲ ,ಇದೇ ಶೋಭಾ ಕರಂದ್ಲಾಜೆ ರಾಜಕೀಯ ಪ್ರವೇಶಕ್ಕೂ ಮುನ್ನ ಮಣಿಪಾಲದಲ್ಲಿ ಉದ್ಯೋಗದಲ್ಲಿದ್ದರು.ಇಲ್ಲಿನ ಸರಳಬೆಟ್ಟು ಎಂಬಲ್ಲಿ ಕೇಶವರಾಯ ಪ್ರಭು ಎಂಬವರ ಮನೆಯಲ್ಲಿ ಶೋಭಾ ಕರಂದ್ಲಾಜೆ ಬಾಡಿಗೆಗಿದ್ದರು.

ಇದೇ ನೆನಪಲ್ಲಿ ಸಚಿವೆ ಶೋಭಾ ಇವತ್ತುಮಣಿಪಾಲದ ಸರಳಬೆಟ್ಟುವಿನ ಮನೆಗೆ ಭೇಟಿ ನೀಡಿ ಎರಡೂವರೆ ದಶಕದ ಹಿಂದಿನ ದಿನಗಳನ್ನು ನೆನೆಸಿಕೊಂಡು ಭಾವುಕರಾದರು.ಉದ್ಯೋಗದಲ್ಲಿದ್ದ ದಿನಗಳನ್ನು ಮನೆಯ ಹಿರಿಯ ಕೇಶವ ಪ್ರಭು ನೆನಪಿಸಿಕೊಂಡು ಸಚಿವೆಗೆ ಆಶೀರ್ವಾದ ಮಾಡಿದರು.

Edited By : Manjunath H D
Kshetra Samachara

Kshetra Samachara

19/08/2021 09:39 pm

Cinque Terre

12.14 K

Cinque Terre

3

ಸಂಬಂಧಿತ ಸುದ್ದಿ