ಸಾರಿಗೆ ನೌಕರರ ಮುಷ್ಕರ ಅಂತ್ಯ ಹಿನ್ನಲೆ ಧರ್ಮಸ್ಥಳದಲ್ಲಿ ವಸತಿ ಸಚಿವ ವಿ ಸೋಮಣ್ಣ ಹೇಳಿಕೆ ಈ ಪ್ರತಿಭಟನೆ ಕಾರ್ಮಿಕ ಸಂಘಟನೆಗಳು ಮಾಡಿದ್ದಲ್ಲ.
ಕೇವಲ ಒಬ್ಬ ವ್ಯಕ್ತಿ ಯಿಂದ ಈ ಗೊಂದಲ ಉಂಟಾಗಿದೆ ಕೋಡಿಹಳ್ಳಿ ಚಂದ್ರಶೇಖರ್ ಒಳ್ಳೆಯ ಮನುಷ್ಯ ಅಂತಾ ಅಂದುಕೊಂಡಿದ್ವಿ
ಆದರೆ ಅತೀಯಾದ ಪ್ರೀತಿಯೇ ವಿಷ ಆಯ್ತು ಸಿಎಂ ಯಡಿಯೂರಪ್ಪ ಗೆ ಕೋಡಿಹಳ್ಳಿ ಮೇಲೆ ಪ್ರೀತಿ ಇತ್ತು ಆದರೆ ಕೋಡಿಹಳ್ಳಿ ಈ ತರಹ ಅಂತಾ ಅಂದುಕೊಂಡಿರಲಿಲ್ಲ.
ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಎಲ್ಲರಿಗೂ ಮಂಜುನಾಥ ಸ್ವಾಮಿ ಜ್ಞಾನ ನೀಡಲಿ ರಾಜ್ಯದ ಜನ ತುಂಬಾ ತೊಂದರೆಗೊಳಗಾಗಿದ್ದಾರೆ. ಸಿಎಂ ಯಡಿಯೂರಪ್ಪ ಜನರಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಧರ್ಮಸ್ಥಳ ದಲ್ಲಿ ವಸತಿ ಸಚಿವ ವಿ ಸೋಮಣ್ಣ ಹೇಳಿಕೆ
Kshetra Samachara
13/12/2020 08:23 pm