ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಶೀಘ್ರ ಆಗಬೇಕಿದೆ: ಪೇಜಾವರ ಶ್ರೀ

ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ ಅವರು ಕೆಲ ಸಬೂಬುಗಳನ್ನು ಹೇಳಿ ಈ ಕಾಯ್ದೆ ಜಾರಿಗೆ ಬಾರದಂತೆ ತಡೆ ಒಡ್ಡಲಾಗಿದೆ.ಭರತ ಭೂಮಿಯಲ್ಲಿ ಗೋವುಗಳು ಪರಮ ಪೂಜನೀಯ ಆಗಿವೆ ನಮ್ಮ ಬದುಕಿಗೆ ಗೋಗಳು ಅತ್ಯಂತ ಸಮೀಪ ಆಗಿವೆ.ಗೋವಂಶ ಉಳಿಸಲು ರಾಜ್ಯ ಸರ್ಕಾರ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು..

Edited By : Nagesh Gaonkar
Kshetra Samachara

Kshetra Samachara

04/12/2020 12:07 pm

Cinque Terre

41.53 K

Cinque Terre

5

ಸಂಬಂಧಿತ ಸುದ್ದಿ