ಬಜಪೆ :ಸ್ವಾತಂತ್ರೋತ್ಸವದ ಪ್ರಯುಕ್ತ ಬಜಪೆಯ ತಾರಿಕಂಬ್ಲದಲ್ಲಿ ಪುರುಷರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆಯು ನಡೆಯಿತು. ಸ್ಪರ್ಧೆಯಲ್ಲಿ ಈಶ್ವರ್ ಕಟೀಲ್ ನೇತೃತ್ವದ ಶ್ರೀ ಕಟೀಲು ತಂಡ ದ್ವಿತೀಯ ಸ್ಥಾನ ಹಾಗೂ ಕಾಸರಗೋಡು ಮೂಲದ ಕಣ್ವತೀರ್ಥ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
Kshetra Samachara
15/08/2022 05:50 pm