ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಜಿಮಠ: ಅನಾರೋಗ್ಯ ಬಾಧೆ; ಗ್ರಾಪಂ ಸದಸ್ಯ ಆರ್.ಎಸ್. ಝಕೀರ್ ನಿಧನ

ಬಜಪೆ : ಗಂಜಿಮಠ ಗ್ರಾಪಂ ಸದಸ್ಯ, ಕಾಂಗ್ರೆಸ್ ಮುಖಂಡ, ಸೂರಲ್ಪಾಡಿ ನಿವಾಸಿ ಆರ್. ಎಸ್. ಝಕೀರ್(42) ಭಾನುವಾರ ನಿಧನರಾದರು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಸತತವಾಗಿ 4 ಅವಧಿಗಳಲ್ಲಿ ಸೂರಲ್ಪಾಡಿ ವಾರ್ಡ್ ನಿಂದ ಗಂಜಿಮಠ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರು.

ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು ಕಳೆದ ಬಾರಿ ನಡೆದ ಪಂಚಾಯತ್ ಚುನಾವಣೆಯಲ್ಲಿ 1020 ಮತಗಳನ್ನು ಪಡೆದು ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದ್ದರು. ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿ, ಜನಾನುರಾಗಿ ಮುಖಂಡರಾಗಿ ಎಲ್ಲ ಪಕ್ಷ ಮತ್ತು ಧರ್ಮದ ಜನರನ್ನೂ ಸಮಾನವಾಗಿ ಗೌರವಿಸುತ್ತಿದ್ದರು

Edited By : PublicNext Desk
Kshetra Samachara

Kshetra Samachara

17/01/2022 05:07 pm

Cinque Terre

2.13 K

Cinque Terre

1

ಸಂಬಂಧಿತ ಸುದ್ದಿ