ಬಜಪೆ:ಹಿಂದೂ ಯುವ ಸೇನೆ ದುರ್ಗಾ ಶಾಖೆ ಎಕ್ಕಾರು,ದುರ್ಗಾ ಕಲ್ಚರಲ್ ಮತ್ತು ಕ್ರಿಕೆಟ್ ಕ್ಲಬ್ ಇದರ ವತಿಯಿಂದ ಮಂಗಳೂರು ಲೇಡಿ ಗೋಷನ್ ರೆಡ್ ಕ್ರಾಸ್ ಸಹಕಾರದೊಂದಿಗೆ ನಾಳೆ (ಆ.24) ಎಕ್ಕಾರು ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ರ ತನಕ ರಕ್ತದಾನ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಂದರ್ಭ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥಕೋಟ್ಯಾನ್ ಹಾಗೂ ಹಲವು ಗಣ್ಯಾತೀಗಣ್ಯರು ಭಾಗವಹಿಸಲಿದ್ದಾರೆ.
Kshetra Samachara
23/10/2021 07:39 am