ಉಡುಪಿ :ಕೃಷ್ಣಮಠದಲ್ಲಿ ಶ್ರೀ ಕೃಷ್ಣನಿಗೆ ನವರಾತ್ರಿ ಪ್ರಯುಕ್ತ ಮೋಹಿನಿ ಅಲಂಕಾರ ಮಾಡಲಾಯಿತು.. ಕಾಣಿಯೂರು ಮಠಾಧೀಶ ಶ್ರೀ ವಿದ್ಯಾ ವಲ್ಲಭತೀರ್ಥರು ಗೋಪಾಲನಿಗೆ ಮೋಹಿನಿ ಅಲಂಕಾರ ಮಾಡಿದರು.ಮೋಹಿನಿ ಅಲಂಕಾರದಲ್ಲಿ ಕಂಗೊಳಿಸಿದ ಮಾಧ್ವನಿಗೆ ಪರ್ಯಾಯ ಪೀಠಾಧೀಶ ಶ್ರೀಈಶ ಪ್ರಿಯ ಶ್ರೀಗಳು ಮಾಹಾ ಪೂಜೆ ನೆರವೇರಿಸಿದರು.
Kshetra Samachara
08/10/2021 11:42 am