ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗೋ ಪೂಜೆ

ಮುಲ್ಕಿ: ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಗೋಪೂಜೆ ನಡೆಯಿತು.

ಈ ಸಂದರ್ಭ ಸುಮಾರು 48 ಗೋವುಗಳಿಗೆ ಪೂಜಾದಿ ಕಾರ್ಯಕ್ರಮ ನೆರವೇರಿತು.

ದೇವಸ್ಥಾನದ ಮೊಕ್ತೇಸರರು, ಸಿಬ್ಬಂದಿ, ಅರ್ಚಕರು, ಭಕ್ತಾದಿಗಳು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

15/11/2020 02:51 pm

Cinque Terre

5.8 K

Cinque Terre

0

ಸಂಬಂಧಿತ ಸುದ್ದಿ