ಉಡುಪಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾ.ರಿತು ರಾಜು ಅವಸ್ಥಿ ಅವರನ್ನಿಂದು ಉಡುಪಿ ಐಬಿಯಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮ ನಿಮಿತ್ತ ನ್ಯಾಯಮೂರ್ತಿಗಳು ಕುಟುಂಬ ಸಮೇತ ಉಡುಪಿಗೆ ಆಗಮಿಸಿದ್ದರು.
ಈ ಸಂದರ್ಭ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ,ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್, ಹೈಕೋರ್ಟ್ ರಿಜಿಸ್ಟ್ರಾರ್ ಟಿ.ಜಿ.ಶಿವಶಂಕರೇಗೌಡ,ಜಿಲ್ಲಾ ನ್ಯಾಯಾಧೀಶ ಸುಬ್ರಹ್ಮಣ್ಯ ಜೆಎನ್, ಹಿರಿಯ ವಕೀಲ ಸಂಕಪ್ಪ ಎ, ದೇವದಾಸ್ ಶೆಟ್ಟಿಗಾರ್, ಗೀತಾ ಕೌಶಿಕ್, ಅಮೃತಕಲಾ, ಅಸದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/12/2021 06:17 pm