ಉಡುಪಿ: ಪಬ್ಲಿಕ್ ನೆಕ್ಸ್ಟ್ ಅತ್ಯಂತ ಶೀಘ್ರವಾಗಿ ಲಕ್ಷಾಂತರ ಓದುಗರಿಗೆ ತಲುಪುವ ಏಕೈಕ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ ಎಂದು ನಮ್ಮ ಓದುಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸಮಾಜಸೇವಕರೂ ಆಗಿರುವ ರಾಘವೇಂದ್ರ ಕರ್ವಾಲು ,ಪಬ್ಲಿಕ್ ನೆಕ್ಸ್ಟ್ ನ ಖಾಯಂ ಓದುಗರು ಮತ್ತು ವೀಕ್ಷಕರು. ಸಣ್ಣ ಅವಧಿಯಲ್ಲಿ ಈ ಮಾಧ್ಯಮ ಸಂಸ್ಥೆ ಅಪಾರ ಓದುಗರನ್ನು ಗಳಿಸಿಕೊಂಡಿದೆ. ಇದಕ್ಕೆ ಕಾರಣ ,ಜನರ ,ಊರ ಸಮಸ್ಯೆಗಳನ್ನು ಪ್ರಕಟಿಸಿ ಅದಕ್ಕೆ ತುರ್ತು ಪರಿಹಾರ ಒದಗಿಸುವುದಾಗಿದೆ.
ಹಲವು ಮಾಧ್ಯಮಗಳ ನಡುವೆ ಒಂದು ಎಂಬಂತಾಗದೆ, ಕಿರು ಅವಧಿಯಲ್ಲೇ ದೊಡ್ಡ ಮಟ್ಟದ ಓದುಗರ ವಿಶ್ವಾಸವನ್ನು ಗಳಿಸಿದೆ. ಇದಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
PublicNext
06/04/2022 07:46 pm