ಸಾಲಿಗ್ರಾಮದ: ಕಳೆದ ಮಳೆಗಾಲದ ಸಮಯ ಸಾಲಿಗ್ರಾಮದ ಪಾರಂಪಳ್ಳಿ ರಸ್ತೆಯ ಸಮೀಪವಿರುವ ಕೆರೆದಂಡೆ ಕುಸಿದಿದ್ದು, ದಿನನಿತ್ಯ ಓಡಾಟ ನೆಡೆಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಕೆಲಸವಾಗಿಲ್ಲ ಎನ್ನುವುದು ಇಲ್ಲಿನ ಜನರ ಆಕ್ರೋಶವಾಗಿದೆ. ಆದಷ್ಟು ಬೇಗನೆ ಪಟ್ಟಣ ಪಂಚಾಯತ್ ಈ ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
Kshetra Samachara
21/03/2022 09:44 pm