ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು ಶಾಸಕರಿಂದ ವಿಶೇಷ ಚೇತನರಿಗೆ ನಾಲ್ಕು ಚಕ್ರದ ವಾಹನ ವಿತರಣೆ

ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ವಿಶೇಷ ಚೇತನರಿಗೆ ನಾಲ್ಕು ಚಕ್ರದ ವಾಹನವನ್ನು ನೀಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಶಾಸಕರ ಮನೆಯಲ್ಲೇ ವಾಹನ ಹಸ್ತಾಂತರ ನಡೆಯಿತು. ನವ ಬೈಂದೂರು ಯೋಜನೆ ಅಡಿಯಲ್ಲಿ 12 ಅರ್ಹ ಫಲಾನುಭವಿಗಳನ್ನು ಗುರುತಿಸಿ ನಾಲ್ಕು ಚಕ್ರದ ವಾಹನ ನೀಡಲಾಯಿತು. ವಿಕಲಚೇತನರ ಜೊತೆ ಉಪಹಾರ ಮಾಡಿದ ಶಾಸಕರು, ತಾವೇ ವಾಹನ ಚಲಾಯಿಸಿ ನಂತರ ಫಲಾನುಭವಿಗಳಿಗೆ ಹಸ್ತಾಂತರಿಸಿ ಗಮನ ಸೆಳೆದರು.

Edited By : PublicNext Desk
Kshetra Samachara

Kshetra Samachara

30/08/2021 05:33 pm

Cinque Terre

16.22 K

Cinque Terre

0

ಸಂಬಂಧಿತ ಸುದ್ದಿ