ಉಡುಪಿ: ನವಯುಗ ಕಂಪೆನಿಯಿಂದ ಕಳೆದ ಕೆಲವು ವರ್ಷಗಳ ಹಿಂದೆ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿತ್ತು ಸದ್ಯ ಸರ್ವಿಸ್ ರಸ್ತೆಗೆ ಬೇಡಿಕೆ ಇರುವ ಹಿನ್ನಲೆಯಲ್ಲಿ ನಗರ ಪ್ರದೇಶದಲ್ಲಿ ಹೆದ್ದಾರಿ ಪಕ್ಕದ ಅಂಗಡಿ ತೆರವು ಗೊಳಿಸಲಾಗಿದೆ.
ಇಂದು ಮಂಜಾನೆಯಿಂದಲೇ ಕಾರ್ಯಾಚರಣೆ ಗೆ ಇಳಿದ ನವಯುಗ ಕಂಪೆನಿಯ ಅಧಿಕಾರಿಗಳು ಮೀನುಮಾರುಕಟ್ಟೆ ತೆರವಿನ ಸಂದರ್ಭ ಮೀನು ಮಾರಾಟ ಮಹಿಳೆಯರಿಂದ ತಕರಾರು
ಸ್ಥಳಕ್ಕೆ ಬಂದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಯವರಿಂದ ಮಾತುಕತೆ,ಮೀನು ಮಾರುಕಟ್ಟೆಗೆ ಬದಲಿ ಜಾಗ ಸೂಚಿಸುವಂತೆ ಮೀನು ಮಾರಾಟ ಮಹಿಳೆಯರ ಪಟ್ಟು
ಜಯಪ್ರಕಾಶ್ ಹೆಗ್ಡೆ ಅವರಿಂದ ಹೆದ್ದಾರಿ ಗುತ್ತಿಗೆ ಅಧಿಕಾರಿಗಳ ಜೊತೆ ಮಾತುಕತೆ ಮಾರುಕಟ್ಟೆ ತೆರವಿಗೆ 15 ದಿನಗಳ ಕಾಲ ಅವಕಾಶ ನೀಡಿದ ಕುಂದಾಪುರ ಎಸಿ.
Kshetra Samachara
29/12/2020 01:13 pm