ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡಿಸಿ ಸೂಚನೆ ನೀಡಿದ್ದರೂ ಹೆದ್ದಾರಿ ಹೊಂಡ ಮುಚ್ಚಿಲ್ಲ; ಅನ್ಸಾರ್ ಅಹಮದ್

ಜಿಲ್ಲೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮಟ್ಟದ ರಸ್ತೆಗಳು ಬಹುತೇಕ ಹದಗೆಟ್ಟಿವೆ. ರಸ್ತೆ ಮೇಲೆ ಹೊಂಡ ಬಿದ್ದಿದ್ದರಿಂದಾಗಿ ವಾಹನ ಸವಾರರ ಪರದಾಟ ಹೇಳತೀರದು. ಮುಖ್ಯವಾಗಿ ಹೆದ್ದಾರಿ ಗುಂಡಿಗಳನ್ಬು ಹತ್ತು ದಿನಗಳೊಳಗೆ ಮುಚ್ಚಿ ಎಂದು ಸಭೆಯಲ್ಲಿ ಸ್ವತಃ ಡಿಸಿ ಆದೇಶ ನೀಡಿದ್ದರು. ಆದರೆ ಹತ್ತು ದಿನ ಕಳೆದಿದ್ದರೂ ಜಿಲ್ಲಾಧಿಕಾರಿಗಳ ಆದೇಶ ಪಾಲನೆಯಾಗಿಲ್ಲ. ತಕ್ಷಣ ಡಿ.ಸಿಯವರು ರಸ್ತೆ ದುರಸ್ತಿಗೆ ಪರ್ಯಾಯ ಕ್ರಮ ಕೈಗೊಳ್ಳಬೇಕು, ಸಂಬಂಧಪಟ್ಟವರ ವಿರುದ್ಧ ಕರ್ತವ್ಯ ಲೋಪದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ಸಮಾಜಸೇವಕ ಅನ್ಸಾರ್ ಅಹಮದ್ ಅಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

27/07/2022 01:29 pm

Cinque Terre

7.38 K

Cinque Terre

0

ಸಂಬಂಧಿತ ಸುದ್ದಿ