ಉಡುಪಿ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಂಗಡಿಯಲ್ಲಿ ಕುಂದಾಪುರ ತಾ.ಪಂ. ರಾಜ್‌ಒಕ್ಕೂಟ ನೇತೃತ್ವ ಬೃಹತ್ ಪ್ರತಿಭಟನೆ ಮುಂದುವರಿದೆ.
ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಸರಣಿ ಸತ್ಯಾಗ್ರಹ ಪ್ರತಿಭಟನೆ ನಡೆಸಲಾಗಿದೆ ವಂಡ್ಸೆ ಗ್ರಾಮ ಪಂಚಾಯತ್ ಸ್ವಾವಲಂಬಿ ಹೊಲಿಗೆ ಕೇಂದ್ರ ಎತ್ತಂಗಡಿ ಹಿನ್ನಲೆ ಮುಂದುವರಿದ ಸರಣಿ ಸತ್ಯಾಗ್ರಹ ಇದಾಗಿದೆ.
ಕಾನೂನು ಬಾಹಿರವಾಗಿ ರಾತ್ರಿ ವೇಳೆ ಮುಚ್ಚಿಸಿರುವುದರ ಕುರಿತು ಖಂಡನೆ ವ್ಯಕ್ತಪಡಿಸಿದ ಪ್ರತಿಭಟನಾಕಾರರು.ಸ್ವಾವಲಂಬನಾ ಮಹಿಳೆಯರಿಗೆ ನ್ಯಾಯ ಸಿಗುವುವ ತನಕ ನಮ್ಮ ಹೋರಾಟ ನಡೆಯುತ್ತಾದೆ ಎಂದು ಸರಣಿ ಸತ್ಯಾಗ್ರಹ ಮುಂದುವರಿಸಿದರು.
Kshetra Samachara
30/10/2020 11:54 am