ಸೂರ್ಯಕಾಂತಿ ಹೂವಿನ ಚೆಲುವು, ಬೆಳಗುವ ಬಣ್ಣ ಹಳದಿ. ಹಳದಿ ಜ್ಞಾನೋದಯದ ಸಂಕೇತವಂತೆ. ಅದರ ಪ್ರಭೆಯು ಸ್ಪಷ್ಟತೆ, ತಾಜಾತನ, ಲವಲವಿಕೆಯ ದ್ಯೋತಕ. ಇದೆಲ್ಲವನ್ನೂ ಮೀರಿ ಅರಿಶಿನ ಮಧುರ ಬಾಂಧವ್ಯಕ್ಕೆ, ಅನುಪಮ ಸ್ನೇಹಕ್ಕೆ ಮತ್ತೊಂದು ಹೆಸರು.
ನವರಾತ್ರಿಯ ನವೋತ್ಸವದ ಮೊದಲ ದಿನದ ಹಳದಿ ಬಣ್ಣದ ಸೀರೆ/ಡ್ರೆಸ್ ಗಳಲ್ಲಿ ಮಿಂಚಿದ ಮಹಿಳೆಯರ ಚಿತ್ರಗಳನ್ನು ಇಲ್ಲಿವೆ ನೋಡಿ,
Kshetra Samachara
07/10/2021 07:41 pm