ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಕಂಬ: 'ಮೋದಿ ಪರಿವಾರ್ ಆಟೋ ಪಾರ್ಕ್' ಆಂಬ್ಯುಲೆನ್ಸ್ ಕೊಡುಗೆ; ಶಾಸಕರಿಂದ ಲೋಕಾರ್ಪಣೆ

ಬಜಪೆ: ಗುರುಪುರ-ಕೈಕಂಬದ 'ಮೋದಿ ಪರಿವಾರ್ ಆಟೋ ಪಾರ್ಕ್'ನ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರ ಪರಿಶ್ರಮ, ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದಿಂದ ಸಾರ್ವಜನಿಕ‌ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಶಾಸಕ ಡಾ.ಭರತ್ ಶೆಟ್ಟಿ ಶನಿವಾರ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಆಟೋರಿಕ್ಷಾ ಚಾಲಕ-ಮಾಲೀಕ ಸಂಘದ ಪದಾಧಿಕಾರಿಗಳು, ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

02/01/2022 01:20 pm

Cinque Terre

7.37 K

Cinque Terre

1

ಸಂಬಂಧಿತ ಸುದ್ದಿ