ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಹಿಳೆ ಚಿಕಿತ್ಸೆಗಾಗಿ ಚಿತ್ರಾಪು ಯುವಕ ಮಂಡಲ ಮತ್ತು ದಾನಿಗಳಿಂದ ಸಹಾಯ ಹಸ್ತ

ಮುಲ್ಕಿ:ಪಡುಪಣಂಬೂರು ಹೈೂಗೆಗುಡ್ಡೆ ನಿವಾಸಿ ಶ್ರೀಮತಿ ಮಲ್ಲಿಕಾ ದೇವಾಡಿಗ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಾತ್ರವಲ್ಲದೆ ಅವರ ಮಗನು ಕೂಡ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಬಡತನದಿಂದಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಸಹಾಯ ಹಸ್ತಯಾಚಿಸುತಿರುವುದನ್ನು ಮನಗಂಡು ಸಂದೀಪ್ ಸುವರ್ಣ ಚಿತ್ರಾಪು ರವರ ನೇತೃತ್ವದಲ್ಲಿ ಚಿತ್ರಾಪು ಯುವಕ ಮಂಡಲ (ರಿ) ದ ಸದಸ್ಯರು ಮತ್ತು ಊರ ಪರವೂರ ದಾನಿಗಳ ಸಹಕಾರದಿಂದ ಸುಮಾರು ರೂಪಾಯಿ 25,000 ರೂ ಸಂಗ್ರಹಿಸಿ ಮಲ್ಲಿಕಾ ದೇವಾಡಿಗ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

16/08/2021 09:02 pm

Cinque Terre

8.79 K

Cinque Terre

0

ಸಂಬಂಧಿತ ಸುದ್ದಿ