ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೋವಿಡ್ ಮರೆತ ವಿದ್ಯಾರ್ಥಿಗಳ ಓಣಂ ಡ್ಯಾನ್ಸ್ : ವಿಡಿಯೊ ವೈರಲ್!

ಕೋಟ: ಓಣಂ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಂದ ಭರ್ಜರಿ ಡ್ಯಾನ್ಸ್ ನಡೆದ ವಿಡಿಯೊ ವೈರಲ್ ಆಗುತ್ತಿದೆ.ಉಡುಪಿ ಜಿಲ್ಲೆಯ ಕೋಟದ ಇಸಿಆರ್ ಕಾಲೇಜ್ ‌ನಲ್ಲಿ ಕೇರಳದ ವಿದ್ಯಾರ್ಥಿಗಳು ಹಬ್ಬದ ಪ್ರಯುಕ್ತ ಕುಣಿದ ದೃಶ್ಯ ಇದು.ಆದರೆ ಓಣಂ ಆಚರಣೆ ನೆಪದಲ್ಲಿ ಕೊರೋನಾ ನಿಯಮ ಮರೆತು ಉಪನ್ಯಾಸಕರು, ವಿದ್ಯಾರ್ಥಿಗಳು ಕುಣಿದದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ಕೇರಳದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ.ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಎಂಬ ನಿಯಮಕ್ಕೆ ಇಲ್ಲಿ ವಿದ್ಯಾರ್ಥಿಗಳಾಗಲೀ ಉಪನ್ಯಾಸಕರಾಗಲೀ ಕ್ಯಾರೇ ಎನ್ನಲಿಲ್ಲ.ಹೀಗಾಗಿ ವಿದ್ಯಾರ್ಥಿಗಳ ಓಣಂ ಡ್ಯಾನ್ಸ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Edited By : Manjunath H D
Kshetra Samachara

Kshetra Samachara

22/08/2021 02:30 pm

Cinque Terre

26.57 K

Cinque Terre

5

ಸಂಬಂಧಿತ ಸುದ್ದಿ