ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಯೂತ್ ಕಾಂಗ್ರೆಸ್ ಯುವನಾಯಕರಿಂದ ಪಬ್ಲಿಕ್ ನೆಕ್ಸ್ಟ್ ಗೆ ಶುಭ ಹಾರೈಕೆ

ಉಡುಪಿ: ಉಡುಪಿಯ ಯೂತ್ ಕಾಂಗ್ರೆಸ್ ನ ಯುವನಾಯಕರಿಬ್ಬರು ಪಬ್ಲಿಕ್ ನೆಕ್ಸ್ಟ್ ಗೆ ಶುಭ ಹಾರೈಸಿದ್ದಾರೆ.ಡಿಜಿಟಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿರುವ ಈ ಮಾಧ್ಯಮ ಇನ್ನಷ್ಟು ಚೆನ್ನಾಗಿ ಮೂಡಿ ಬರಬೇಕು.ಇದು ಈಗಾಗಲೇ ಮನೆ ಮಾತಾಗಿದ್ದು ಡಿಜಿಟಲ್ ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಲಿ.ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಲಿ ಎಂದು ಶುಭ ಕೋರಿದ್ದಾರೆ.

Edited By : Manjunath H D
Kshetra Samachara

Kshetra Samachara

12/10/2021 04:06 pm

Cinque Terre

7.62 K

Cinque Terre

0