ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ ವಕೀಲರಿಂದ ಪಬ್ಲಿಕ್ ನೆಕ್ಸ್ಟ್ ಗೆ ಶುಭ ಹಾರೈಕೆ

ಉಡುಪಿ: ಪಬ್ಲಿಕ್ ನೆಕ್ಸ್ಟ್ ಈ ಸಮಾಜಕ್ಕೆ ದಾರಿದೀಪವಾಗಬೇಕು.ನಿಷ್ಪಕ್ಷಪಾತ ವರದಿಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು.ಈ ಕೆಲಸವನ್ನು ಈ ಮಾಧ್ಯಮ ಮಾಡುತ್ತಿದೆ.ಮುಂದೆಯೂ ಇದೇ ರೀತಿ ಮುಂದುವರೆಯಬೇಕು ಎಂದು ಉಡುಪಿಯ ಹಿರಿಯ ವಕೀಲರಾದ ವಿಜಯ್ ಹೆಗ್ಡೆ ಮತ್ತು ಅಂಜದ್ ಹೆಜಮಾಡಿ ಶುಭ ಹಾರೈಸಿದ್ದಾರೆ.

ಮಾಧ್ಯಮಗಳು ಆಳುವ ಸರಕಾರದ ಪರ ಇರಬಾರದು.ಸದಾ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸಬೇಕು.ಜನರ ಸಮಸ್ಯೆಗಳು ಮತ್ತು ಸರಕಾರಗಳ ತಪ್ಪು ಗಳನ್ನು ಎತ್ತಿ ತೋರಿಸಬೇಕು ಎಂದು ಹೇಳಿದ್ದಾರೆ. ಪಬ್ಲಿಕ್ ನೆಕ್ಸ್ಟ್ ನ ಈವರೆಗಿನ ಕಾರ್ಯ ಪ್ರಶಂಸನೀಯ ಎಂದು ಕೊಂಡಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

25/09/2021 11:10 am

Cinque Terre

9.32 K

Cinque Terre

0