ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು :ಪಬ್ಲಿಕ್ ನೆಕ್ಸ್ಟ್ ಗೆ ಶುಭ ಹಾರೈಸಿದ ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮೀ ಹೆಚ್.ಎಸ್

ವರದಿ :ದಾಮೋದರ ಮೊಗವೀರ ನಾಯಿಕವಾಡಿ

ಬೈಂದೂರು : ಪಬ್ಲಿಕ್ ನೆಕ್ಸ್ಟ್ ಒಂದು ವರ್ಷ ಪೂರೈಸಿದ ಸೋಷಿಯಲ್ ಮಾಧ್ಯಮಕ್ಕೆ ಶುಭಾಶಯ ಕೋರಿರುವ ಬೈಂದೂರು ತಾಲ್ಲೂಕಿನ ತಹಸೀಲ್ದಾರ್ ಶೋಭಾ ಲಕ್ಷ್ಮೀ ಹೆಚ್.ಎಸ್ .ಅವರು ಮಾಧ್ಯಮವು ಜನಸಾಮಾನ್ಯರ ಧ್ವನಿಯಾಗಬೇಕು ಹಾಗೂ ಸಮಾಜದಲ್ಲಿ ತಪ್ಪು ಮಾಡಿದಾಗ ಅದನ್ನು ನಿರ್ಭೀತಿಯಿಂದ ವರದಿ ಮಾಡಬೇಕು ಹಾಗೆಯೇ ಈ ನಿಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್ ಉತ್ತಮ ಕೆಲಸ ಮಾಡುತ್ತಿದೆ. ಎಂದು ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಶುಭ ಹಾರೈಸಿದ್ದಾರೆ .

Edited By : Nagesh Gaonkar
Kshetra Samachara

Kshetra Samachara

06/08/2021 08:02 pm

Cinque Terre

11.21 K

Cinque Terre

1