ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಭೂಮಾಪಕರ ತರಬೇತಿ ಮತ್ತು ಪರೀಕ್ಷೆ

ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯ ಭೂಮಾಪಕರ ತರಬೇತಿ ಮತ್ತು ಪರೀಕ್ಷೆ ಉಡುಪಿ ನಗರದ ಬೀಡಿನಗುಡ್ಡೆ ಮೈದಾನದಲ್ಲಿ ನಡೆಯಿತು. ಆಯ್ಕೆಯಾದ ಭೂಮಾಪಕರು ಈಗಾಗಲೇ ಮೈಸೂರಿನಲ್ಲಿ ಪರೀಕ್ಷೆ ಮುಗಿಸಿದ್ದಾರೆ. ಉಡುಪಿಯಲ್ಲಿ ಸಂಕು ಸರಪಳಿ ಸರ್ವೆ ಮತ್ತು ಪ್ಲೈನ್ ಟೇಬಲ್ ಸರ್ವೆ ತರಬೇತಿ ನಡೆಯುತ್ತಿದ್ದು, 39 ಜನ ಭಾಗವಹಿಸಿದರು. ಭೂ ದಾಖಲೆಗಳ ಉಪನಿರ್ದೇಶಕರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದರು.

Edited By : Nagesh Gaonkar
Kshetra Samachara

Kshetra Samachara

12/08/2021 09:23 pm

Cinque Terre

32.85 K

Cinque Terre

0

ಸಂಬಂಧಿತ ಸುದ್ದಿ