ಉಡುಪಿ: ಶಾಲೆ ಕಾಲೇಜುಗಳಲ್ಲಿ ಶಾರದಾ ಪೂಜೆ ಇನ್ಮುಂದೆಯೂ ಮುಂದುವರೆಯಲಿದೆ ಎಂದು ಸರಕಾರಿ ಕಾಲೇಜು ಉಪಾಧ್ಯಕ್ಷ ಯಶಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಹಿಂದೆಯೂ ಶಾರದಾ ಪೂಜೆ ಇತ್ತು. ಖಮರುಲ್ ಇಸ್ಲಾಂ , ತನ್ವೀರ್ ಸೇಠ್ ಶಿಕ್ಷಣ ಸಚಿವರಾಗಿದ್ದಾಗಲೂ ನಡೆಯುತ್ತಿತ್ತು. ಇರುವುದು ಒಂದೇ ಹಿಂದೂ ರಾಷ್ಟ್ರ. ಹಾಗಾಗಿ ಶಾರದಾ ಪೂಜೆ ಮುಂದುವರೆಯಲಿದೆ. ಹಿಜಾಬ್ ವಿಷಯದಲ್ಲಿ ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
Kshetra Samachara
16/03/2022 05:55 pm