ಉಡುಪಿ: ಇಲ್ಲಿನ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಹಿರಿಯ ಯತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಮೆರಿಕಾದ ಸ್ಯಾನ್ ಹೋಸೆಯಲ್ಲಿರುವ ತಮ್ಮ ಶಾಖಾ ಮಠ ಶ್ರೀಕೃಷ್ಣ ವೃಂದಾವನದಲ್ಲಿ ಗುರುವಾರ ಚಾತುರ್ಮಾಸ್ಯ ವ್ರತದೀಕ್ಷಿತರಾದರು. ಶ್ರೀಪಾದರು ಭೀಮನ ಅಮಾವಾಸ್ಯೆ ಗುರು ಪುಷ್ಯ ಯೋಗ ಪರ್ವಕಾಲದಲ್ಲಿ ತಮ್ಮ 49ನೆಯ ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಂಡರು.
Kshetra Samachara
29/07/2022 05:01 pm