ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಬಲಿ ಉತ್ಸವ ನಡೆಯಿತು.
ವಾದ್ಯ, ಯಕ್ಷಗಾನ, ಭರತನಾಟ್ಯ, ವೇದ ಘೋಷ, ಭಜನೆ, ಸರ್ವವಾದ್ಯ ಹೀಗೆ ವೈವಿಧ್ಯ ಸೇವೆಗಳೊಂದಿಗೆ ಚಿನ್ನದ ಪಲ್ಲಕಿಯಲ್ಲಿ ಬಲಿಸುತ್ತು ನಡೆದು ಚಿನ್ನದ ರಥೋತ್ಸವ ಸಂಪನ್ನಗೊಂಡಿತು.
Kshetra Samachara
17/04/2022 08:51 pm