ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಸ್ವರ್ಣ ಸ್ಮೃತಿ ಮಟಪಾಡಿಯ 25 ನೇ ವರ್ಷದ ಸರಣಿ ಕಾರ್ಯಕ್ರಮಕ್ಕೆ ಚಾಲನೆ‌

ಬ್ರಹ್ಮಾವರ: ಸ್ವರ್ಣ ಸ್ಮೃತಿ ಮಟಪಾಡಿಯ 25 ನೇ ವರ್ಷದ ಸರಣಿ ಕಾರ್ಯಕ್ರಮಕ್ಕೆ ಚಾಲನೆ‌ ನೀಡಲಾಯಿತು. ಮಟಪಾಡಿ ಸಿಕ್ವೇರಾ ವಠಾರದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಮಟಪಾಡಿ ವಿಶ್ವನಾಥ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಅಶೋಕ ಪೂಜಾರಿ, ಸಂಸ್ಥೆಯ ಗೌರವ ಅಧ್ಯಕ್ಷ ಕೆ.ಪಿ. ಇಬ್ರಾಹಿಂ ,ಅಧ್ಯಕ್ಷ ಸಂತೋಷ ಲೂಯಿಸ್, ಗೌರವ ಸಲಹೆಗಾರ ಸಂತೋಷ ಬಾನ್ಸಜ ,ಕಾರ್ಯದರ್ಶಿ ಶರೋನ್, ಸಿಕ್ವೇರಾ ಫ್ರೆಂಡ್ಸ್ ಮಟಪಾಡಿ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ಯ, ಕಾರ್ಯದರ್ಶಿ ಪ್ರಶಾಂತ ನಾಯಕ್ ಮತ್ತಿತರು ಹಾಜರಿದ್ದರು. ನಂತರ ಎಲ್ಲರಿಗೂ ಗಿಡ ನೀಡಲಾಯಿತು. ಕಾರ್ಯಕ್ರಮವನ್ನು ಶರತ್ ನಾಯಕ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

17/08/2021 03:16 pm

Cinque Terre

2.93 K

Cinque Terre

0

ಸಂಬಂಧಿತ ಸುದ್ದಿ