ಬಂಟ್ವಾಳ: ತಾಲೂಕಿನ ಅಮ್ಮುಂಜೆ ಶ್ರೀ ವಿನಾಯಕ ಜನಾರ್ಧನ ದೇವಸ್ಥಾನದಲ್ಲಿ 15ನೇ ವರ್ಷದ ಏಕಾಹ ಭಜನಾ ಮಹೋತ್ಸವ ಜರುಗಿತು.
ಭಜನೆ ಮಹೋತ್ಸವದಲ್ಲಿ ಸ್ಥಳೀಯ ಸುಮಾರು 25 ಭಜನಾ ತಂಡಗಳು ಆಗಮಿಸಿ ಭಜನಾ ಸೇವೆ ನೀಡಿತು. ಬಳಿಕ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಏಕಾಹ ಭಜನೆ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
Kshetra Samachara
28/11/2021 11:32 am