ಕಾಪು: ಕಾರು ಮತ್ತು ಬೈಕಿನ ನಡುವೆ ಅಪಘಾತ ಸಂಭವಿಸಿದ್ದು, ಈ ಘಟನೆ ಕಾಪು ಮಂದಾರ ಹೋಟೆಲ್ ಬಳಿ ನಡೆದಿದೆ.ಬೈಕ್ ನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಹೋಟೆಲ್‌ನ ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯಾವಳಿ ಈ ಅಪಘಾತ ಸೆರೆಯಾಗಿದೆ.
Kshetra Samachara
09/07/2022 09:55 pm