ಬ್ರಹ್ಮಾವರ:ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿಅಮ್ಮನವರ ದೇವಸ್ಥಾನಕ್ಕೆ ಕೇರಳದ ತಿರುವನಂತಪುರಮದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮಹಾರಾಜರಾದ ಪದ್ಮನಾಭ ವರ್ಮರು ಆಗಮಿಸಿ ಅರ್ಚಕ ಅನಂತಪದ್ಮನಾಭ ಇವರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಹಾರಾಜರ ಆಪ್ತ ಕಾರ್ಯದರ್ಶಿ ರಾಮ ಮೋಹನ್, ನಿವೃತ್ತ ಮುಖ್ಯೋಪಾಧ್ಯಾಯಿನಿ ನಾಗರತ್ನ. ಬಿ.ಹೆಬ್ಬಾರ್, ಭಜನಾ ಗುರುಗಳಾದ ರಾಘವೇಂದ್ರ ರಾವ್, ಆಡಳಿತ ಸಮಿತಿಯ ಸುರೇಶ್ ಸುಭಾನು, ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
03/06/2022 01:18 pm