ಉಡುಪಿ: ಶ್ರೀ ಕೃಷ್ಣಮಠದಲ್ಲಿ ನವರಾತ್ರಿ ಮಹೋತ್ಸವ ಸಂಭ್ರಮ.
ಮೊದಲ ದಿನವಾದ ಇಂದು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶ್ರೀ ಕೃಷ್ಣನಿಗೆ ಮೋಹಿನಿ ಅಲಂಕಾರ ಮಾಡಿದರು.
ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು. ಇನ್ನು ಎಂಟು ದಿನಗಳ ಕಾಲ ಶ್ರೀಕೃಷ್ಣ ಬೇರೆ ಬೇರೆ ಅಲಂಕಾರಗಳಲ್ಲಿ ಕಂಗೊಳಿಸಲಿದ್ದಾನೆ.
Kshetra Samachara
17/10/2020 09:27 pm