ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮಂಚಕ್ಕೆ ಕರೆದ ಬಿಗ್ ಬಾಸ್ ಖ್ಯಾತಿಯ ಪಾವಗಡ ಮಂಜು ತಮ್ಮನಿಗೆ ಧರ್ಮದೇಟು

ತುಮಕೂರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲೆ ಮಾಡಲು ಹೋಗಿ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪಾವಗಡ ಪ್ರದೀಪ್ ಎಂಬಾತನಿಗೆ ಮಹಾನಗರ ಪಾಲಿಕೆ ಸಿಬ್ಬಂದಿ ಧರ್ಮದೇಟು ನೀಡಿದ್ದಾರೆ.

ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್ ಪಿ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಲ್ಲದೆ ರಾತ್ರಿ ತನ್ನ ಜೊತೆ ಮಲಗುವಂತೆ ಒತ್ತಾಯ ಮಾಡಿದ್ದಕ್ಕೆ ಧರ್ಮದೇಟು ತಿಂದಿದ್ದಾನೆ.

ಮಹಿಳೆ ಜೊತೆ ಮಾತನಾಡುತ್ತ ಲಂಚದಾಸೆ ತೋರಿಸಿ ವಿಡಿಯೋ ಮಾಡಿಕೊಂಡಿದ್ದ ಪಾವಗಡ ಪ್ರದೀಪ್ ಬಳಿಕ ವಿಡಿಯೋ ತೋರಿಸಿ ನೇರಾ ನೇರಾ ವಸೂಲಿಗೆ ಇಳಿದಿದ್ದ ಎನ್ನಲಾಗಿದೆ. ಪಾವಗಡ ಪ್ರದೀಪ್ ಎಂಬಾತ ಪತ್ರಿಕೆಯೊಂದರ ಸಂಪಾದಕನೆಂದು ತುಮಕೂರು ಮಹಾನಗರ ಪಾಲಿಕೆ ಆವರಣಕ್ಕೆ ಬಂದು ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆ ವಸೂಲಿಗಿಳಿದಿದ್ದ ,ಇವರ ವರ್ತನೆ ಕಂಡ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

Edited By :
PublicNext

PublicNext

01/10/2022 01:35 pm

Cinque Terre

43.56 K

Cinque Terre

2