ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

INDvsSA: ಪಂದ್ಯ ನಡೆದಾಗಲೇ ಮೈದಾನದಲ್ಲಿ ಹಾವು ಪ್ರತ್ಯಕ್ಷ

ಗುವಾಹಟಿ: ದಕ್ಷಿಣಾ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾದ ಅಬ್ಬರ ಜೋರಾಗಿದೆ. ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಆರಂಭಿಕ ಜೋಡಿಯು 9 ಓವರ್‌ ಮುಕ್ತಾಯಕ್ಕೆ 94 ರನ್‌ ಬಾರಿಸಿದೆ. ಈ ಮಧ್ಯೆ ಹಾವುವೊಂದು ಮೈದಾನದಲ್ಲಿ ಪ್ರತ್ಯಕ್ಷವಾದ ಪ್ರಸಂಗ ನಡೆಯಿತು.

ಕ್ಯಾಮೆರಾ ಕಣ್ಣಿಗೆ ಹಾವು ಬೀಳುತ್ತಿದ್ದಂತೆ ಆಟಗಾರರು ಫುಲ್ ಶಾಕ್‌ಗೆ ಒಳಗಾದರು. ತಕ್ಷಣವೇ ಹಾವನ್ನು ಹಿಡಿದು ರಕ್ಷಿಸಲಾಗಿದೆ. ಮೈದಾನದಲ್ಲಿ ಹಾವು ಪ್ರತ್ಯಕ್ಷವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Vijay Kumar
PublicNext

PublicNext

02/10/2022 07:51 pm

Cinque Terre

166.32 K

Cinque Terre

0

ಸಂಬಂಧಿತ ಸುದ್ದಿ