ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈದಾನದಲ್ಲಿ ಕಿತ್ತಾಡಿಕೊಂಡ ಪಾಕ್‌, ಅಫ್ಘಾನ್ ಆಟಗಾರರಿಗೆ ದಂಡದ ಬರೆ

ದುಬೈ: ಏಷ್ಯಾಕಪ್ 2022ರ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ವಿರುದ್ಧ ಒಂದು ವಿಕೆಟ್ ರೋಚಕ ಜಯ ಸಾಧಿಸಿತ್ತು. ಆದರೆ ಈ ಪಂದ್ಯದ ವೇಳೆ ಪಾಕಿಸ್ತಾನ ಮತ್ತು ಅಫ್ಘಾನ್ ಆಟಗಾರರ ನಡುವೆ ಘರ್ಷಣೆಯೂ ನಡೆಯಿತು. ಪಾಕಿಸ್ತಾನದ ಬ್ಯಾಟರ್ ಆಸಿಫ್ ಅಲಿ ಪಂದ್ಯದ ವೇಳೆ ಅಫ್ಘಾನಿಸ್ತಾನದ ವೇಗದ ಬೌಲರ್ ಫರೀದ್ ಅಹ್ಮದ್ ಮಲಿಕ್‌ಗೆ ಬ್ಯಾಟ್‌ನಿಂದ ಹಲ್ಲೆ ನಡೆಸಲು ಯತ್ನಿಸಿದರು. ಇದೀಗ ಈ ಇಬ್ಬರು ಆಟಗಾರರಿಗೆ ತಮ್ಮ ಪಂದ್ಯದ ಶುಲ್ಕದ ತಲಾ ಶೇ. 25 ದಂಡವನ್ನು ವಿಧಿಸಲಾಗಿದೆ.

Edited By : Vijay Kumar
PublicNext

PublicNext

09/09/2022 09:07 pm

Cinque Terre

102.09 K

Cinque Terre

4

ಸಂಬಂಧಿತ ಸುದ್ದಿ