ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಮುಗ್ಗರಿಸಿ ಬಿದ್ದ ಭಾರತದ ಮಹಿಳಾ ಕ್ರಿಕೆಟರ್‌ ಯಾಸ್ತಿಕಾ ಭಾಟಿಯಾ

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಗೇಮ್ಸ್‌ 2022ರ ಮಹಿಳಾ ಟಿ20 ಕ್ರಿಕೆಟ್‌ನ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಹೋಗುತ್ತಿದ್ದಾಗ ಭಾರತದ ಯಾಸ್ತಿಕಾ ಭಾಟಿಯಾ ಜಾಹೀರಾತು ಫಲಕವನ್ನು ಎಡವಿ ಮುಗ್ಗರಿಸಿ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾಸ್ತಿಕಾ ಭಾಟಿಯಾ ಅವರು ಬೀಳುತ್ತಿದ್ದಂತೆ ಸಹ ಆಟಗಾರರು ನಗುತ್ತಿರುವುದನ್ನು ಕಾಣಬಹುದು.

Edited By : Vijay Kumar
PublicNext

PublicNext

08/08/2022 03:58 pm

Cinque Terre

59.85 K

Cinque Terre

4