ನ್ಯೂಜಿಲೆಂಡ್: ಮಾಜಿ ಕ್ರಿಕೆಟಿಗ ಹೀತ್ ಡೇವಿಸ್ ಈಗೊಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಇದು ಅವರ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಸತ್ಯವೇ ಆಗಿದೆ.
ಹೌದು. ಹೀತ್ ಡೇವಿಸ್ ತಾವೊಬ್ಬ 'ಸಲಿಂಗಿ' ಅನ್ನೋ ಸತ್ಯವನ್ನ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಇಲ್ಲಿವರೆಗೂ ತಾವೊಬ್ಬ ಗೇ ಅನ್ನೊದನ್ನ ಹೀತ್ ಡೇವಿಸ್ ಎಲ್ಲೂ ಹೇಳಿಕೊಂಡಿರಲಿಲ್ಲ.
ನಾನೊಬ್ಬ ಸಲಿಂಗಿ ಆಗಿದ್ದೇನೆ. ಇದನ್ನ ಬಚ್ಚಿಡಲು ನನಗೆ ಇಷ್ಟ ಇಲ್ಲವೇ ಇಲ್ಲ. ಅದಕ್ಕೆ ಈಗ ಸತ್ಯವನ್ನ ಹೇಳಿದ್ದೇನೆ ಎಂದು ಹಿತ್ ಡೇವಿಸ್ ತಿಳಿಸಿದ್ದಾರೆ.
1990 ರಲ್ಲಿ ಹೀತ್ ಡೇವಿಸ್ , ಕಿವೀಸ್ ಪರ 5 ಟೆಸ್ಟ್ ಪಂದ್ಯ ಹಾಗೂ 11 ಏಕ ದಿನ ಪಂದ್ಯವನ್ನ ಆಡಿದ್ದಾರೆ. 28 ವಿಕೆಟ್ ಕೂಡ ಪಡೆದಿದ್ದಾರೆ. 959 ರನ್ ಕೂಡ ಗಳಿಸಿದ್ದಾರೆ.
PublicNext
03/08/2022 03:48 pm